ಟೀಮ್ ಇಂಡಿಯಾದ ಮಾಜಿನಾಯಕ ರೋಹಿತ್ ಶರ್ಮಾ ಅವರು ದಾಖಲೆಗಳನ್ನು ಪುಡಿಗಟ್ಟುವ ಹಾದಿಯಲ್ಲಿದ್ದಾರೆ. ಕೇವಲ ಒಂದು ಪಂದ್ಯದಲ್ಲಿ ಹಲವಾರು ದಾಖಲೆಗಳು ಪತನಗೊಳ್ಳುತ್ತೆ ಜೊತೆಗೆ ಇಡೀ ಟೂರ್ನಮೆಂಟ್ ಉದ್ದಕ್ಕೂ ಯಾವುದೆಲ್ಲಾ ದಾಖಲೆಗಳು ಪತನವಾಗಲಿದೆ ಎಂಬುದು ನೋಡಿ..
– 1 ಮ್ಯಾಚ್ ಬೇಕಿದೆ 500 ಅಂತಾರಾಷ್ಟ್ರೀಯ ಪಂದ್ಯಗಳ ಮೈಲುಗಲ್ಲಿಗೆ
– 8 ಸಿಕ್ಸುಗಳು ಬೇಕಿದೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸರ್ ಹೊಡೆದ ಆಟಗಾರ ಎನಿಸಿಕೊಳ್ಳೋಕೆ
– 1 ಶತಕ ಬೇಕಿದೆ, 50 ಅಂತಾರಾಷ್ಟ್ರೀಯ ಪಂದ್ಯಗಳ ಶತಕ ಸಾಧನೆಗೆ
– 300 ರನ್ ಬೇಕಿದೆ, 20000 ಅಂತಾರಾಷ್ಟ್ರೀಯ ರನ್ ಸಾಧನೆಗೆ
– SENA ವಿರುದ್ಧ 150 ಸಿಕ್ಸ್ ಹೊಡೆದ ಮೊದಲ ಏಷ್ಯಾ ಆಟಗಾರ ಅನಿಸಿಕೊಳ್ಳೋಕೆ 1 ಸಿಕ್ಸ್ ಬೇಕಿದೆ.
– 1 ಶತಕ ಬೇಕಿದೆ, ಆಸ್ಟ್ರೇಲಿಯಾ ವಿರುದ್ಧ 10 ಶತಕ ಹೊಡೆದ ಭಾರತೀಯ ಓಪನರ್ ಆಗೋಕೆ
– 10 ರನ್ ಬೇಕಿದೆ, ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ 1000 ರನ್ ಕಲೆ ಹಾಕಿದ ಭಾರತೀಯ ಆಟಗಾರ ಆಗೋಕೆ
– 174 ರನ್ ಬೇಕಿದೆ, ಓಪನರ್ ಆಗಿ ಭಾರತದ ಪರ ಲೀಡಿಂಗ್ ರನ್ ಸ್ಕೋರರ್ ಆಗೋಕೆ..
– 164 ರನ್ ಬೇಕಿದೆ, ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ರನ್ ಮಾಡಿರೋ ಆಟಗಾರ ಆಗೋಕೆ
– 196 ರನ್ ಬೇಕಿದೆ, ಏಕದಿನ ಪಂದ್ಯದಲ್ಲಿ ಭಾರತದ ಮೂರನೇ ಅತೀ ಹೆಚ್ಚು ರನ್ ಸ್ಕೋರರ್ ಆಗೋಕೆ
– 242 ರನ್ ಬೇಕಿದೆ, SENA ವಿರುದ್ಧ 6000 ರನ್ ಗುರಿ ಮುಟ್ಟೋಕೆ
– 30 ರನ್ ಬೇಕಿದೆ, ಏಕದಿನ ಪಂದ್ಯದ ಗೆಲುವಲ್ಲಿ 8000 ರನ್ ಸಂಪೂರ್ಣ ಮಾಡೋಕೆ,
– 3 ಕ್ಯಾಚುಗಳು ಬೇಕಿವೆ, ಏಕದಿನ ಕ್ರಿಕೆಟ್ನಲ್ಲಿ 100 ಕ್ಯಾಚ್ ಸಂಪೂರ್ಣ ಮಾಡೋಕೆ.
ಮೂಲ ಪೋಸ್ಟ್ : Shebas Alam
ಅಂಕಿ ಅಂಶದ ಅನುವಾದ ನಮ್ ಕಡೆಯಿಂದ..
——-
ಆಲ್ ದಿ ಬೆಸ್ಟ್ ಹಿಟ್ ಮ್ಯಾನ್