Home ಇತ್ತೀಚಿನ ಸುದ್ದಿ ಗ್ಯಾಂಗ್‌ವಾರ್‌ ಪ್ರಕರಣ: ಮತ್ತಿಬ್ಬರ ಆರೋಪಿಗಳ ಪತ್ತೆಗೆ ಮುಂದುವರಿದ ಶೋಧ

ಗ್ಯಾಂಗ್‌ವಾರ್‌ ಪ್ರಕರಣ: ಮತ್ತಿಬ್ಬರ ಆರೋಪಿಗಳ ಪತ್ತೆಗೆ ಮುಂದುವರಿದ ಶೋಧ

0
ಗ್ಯಾಂಗ್‌ವಾರ್‌ ಪ್ರಕರಣ: ಮತ್ತಿಬ್ಬರ ಆರೋಪಿಗಳ ಪತ್ತೆಗೆ ಮುಂದುವರಿದ ಶೋಧ

ಉಡುಪಿ: ಇತ್ತೀಚೆಗೆ ನಗರದ ಕುಂಜಿಬೆಟ್ಟುವಿನಲ್ಲಿ ನಡೆದ ಪರಸ್ಪರ ಕಾರುಗಳು ಹರಿಸಿ ಗ್ಯಾಂಗ್‌ವಾರ್‌ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

9986 466 324 For Order WhatsApp
9986 466 324
For Order WhatsApp

ಈಗಾಗಲೇ ಕಾಪು ಹಾಗೂ ಪಡುಬಿದ್ರಿಯ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here