ಇತ್ತೀಚಿನ ಸುದ್ದಿ

ಶಾರೂಖ್ ಖಾನ್ ಗೆ ಕೊಲೆ ಬೆದರಿಕೆ: 50ಲಕ್ಷ ರೂ.ಗೆ ಬೇಡಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಬಳಿಕ ಶಾರುಖ್ ಖಾನ್ ಗೆ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣ ವರದಿಯಾಗಿದ್ದು, 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಶಾರುಖ್ ಖಾನ್ ವೈಯುಕ್ತಿಕ ಮೊಬೈಲ್ ಗೆ...

ಕಾರು ಟೈರ್ ಈ ಕಾರಣಕ್ಕೂ ಸ್ಪೋಟವಾಗುತ್ತಂತೆ!

ವೈರಲ್ ಪೋಸ್ಟ್: ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಔರಂಗಾಬಾದ್‌ನ ಏಳು ಯುವಕರು ಸಾವನ್ನಪ್ಪಿದ್ದರು. ಒಂದೇ ಕಾರಣವೆಂದರೆ ಕಾರಿನ ಟೈರ್ ಸ್ಫೋಟವಾಗಿತ್ತು. ಒಂದು ಪ್ರಮುಖ ಮೆಸೇಜ್ ಏನೆಂದರೆ, ಹೊಸದಾಗಿ ನಿರ್ಮಿಸಲಾದ ಎಕ್ಸ್‌ಪ್ರೆಸ್‌ವೇ ಪ್ರಸ್ತುತ ವಾಹನಗಳ ಟೈರ್‌ ಸ್ಫೋಟದ ಘಟನೆಗಳಿಗೆ...

ಕರುಣ್ ನಾಯರ್‌ಗೆ ಆದ ಅನ್ಯಾಯ ಭಾರತೀಯ ಕ್ರಿಕೆಟ್‌ನಲ್ಲಿ ಯಾರಿಗೂ ಆಗಿಲ್ಲ..!

ಲೇಖನ: ಸುದರ್ಶನ್ ಲೋಬೊ ಅವನ ಜಾಗದಲ್ಲಿ ಮುಂಬೈನ ಆಟಗಾರನೇನಾದರೂ ಇದ್ದಿದ್ದರೆ ಇಷ್ಟು ಹೊತ್ತಿಗೆ 50 ಟೆಸ್ಟ್ ಪಂದ್ಯವಾಡಿ ಬಿಡುತ್ತಿದ್ದ. ಆದರೆ.. ಇವನು ಮುಂಬೈನವನಲ್ಲ.. ಭಾರತೀಯ ಕ್ರಿಕೆಟ್’ನಲ್ಲಿ ಸದಾ...

ಸುಬ್ರಹ್ಮಣ್ಯ ಬಳಿ ರೈಲು ಹಳಿ ಮೇಲೆ ಭೂಕುಸಿತ

ಸುಬ್ರಹ್ಮಣ್ಯ: ಇಲ್ಲಿನ ಸಮೀಪದ ರೈಲ್ವೆ ಹಳಿ ಮೇಲೆ ಶುಕ್ರವಾರ ಜುಲೈ 26 ರಂದು ಸಂಜೆ 6:56 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಯಡಕುಮೇರಿ...

ಮಹಿಳೆಯರ ಏಷ್ಯಾಕಪ್‌ ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ ಜಯ

ಡಂಬುಲ (ಶ್ರೀಲಂಕಾ): ಸರ್ವಾಂಗೀಣ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್‌ ಭಾರತ, ವನಿತಾ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ ತನ್ನ ಆರಂಭಿಕ ಪಂದ್ಯ ದಲ್ಲಿ ಪಾಕಿಸ್ಥಾನವನ್ನು 7...

ವಾಮಂಜೂರು ಗುಡ್ಡದಲ್ಲಿ ಭೂ ಕುಸಿತ

ಮಂಗಳೂರು: ವಾಮಂಜೂರು ಬಳಿಯ ಕೆತ್ತಿಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಅಗಲಗೊಳಿಸಲು ಗುಡ್ಡವನ್ನು ಅಗೆದಿರುವ ಭಾಗದಲ್ಲಿ ಶುಕ್ರವಾರ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಕಾಮಗಾರಿಗಾಗಿ ಗುಡ್ಡದ...

ಅಂಕೋಲಾ ಗುಡ್ಡ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ರಾಜ್ಯ‌ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಅಂಕೋಲಾ ಬಳಿ ಗುಡ್ಡ ಕುಸಿದು ಒಂದೇ ಕುಟುಂಬದ ಐವರು ಹಾಗೂ ಟ್ಯಾಂಕರ್ ಮತ್ತು ಕಾರಿನಲ್ಲಿದ್ದ ನಾಲ್ವರು ಮತ್ತು ಉಳುವರೆಯಲ್ಲಿ ಓರ್ವ ಮಹಿಳೆ ಸೇರಿ 10 ಜನರು...

ಗಬ್ಬೆದ್ದು ನಾರುತ್ತಿರುವ ಸ್ಪೀಕರ್ ಯು.ಟಿ‌ ಖಾದರ್ ಕ್ಷೇತ್ರದ ಬೀಚ್: ಹೇಳುವವರಿಲ್ಲ ಕೇಳುವವರಿಲ್ಲ

ಉಳ್ಳಾಲ: ಸಾಮಾನ್ಯವಾಗಿ ಬೀಚ್ ಎಂದ ತಕ್ಷಣ ಸ್ವಚ್ಛಂದವಾಗಿ ಸುತ್ತಮುತ್ತಲು ಮರ ಗಿಡಗಳು, ಪಾರ್ಕು, ಮಕ್ಕಳಿಗೆ, ಹಿರಿಯರಿಗೆ ಸಮಯವನ್ನು ಕಳೆಯುವ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿರುತ್ತದೆ.‌...