ಕರಾವಳಿ

ದ.ಕ ಜಿಲ್ಲೆ: ಯುವಕನ ಮೇಲೆ ಮಾರಕಾಸ್ತ್ರಗಳಿಂದ ಭೀಕರ ದಾಳಿ, ಕೊಲೆಗೆ ಯತ್ನ

ಸುಳ್ಯ: ದ.ಕ ಜಿಲ್ಲೆಯ ಬೆಳ್ಳಾರೆ ಪೇಟೆಯಲ್ಲಿ ಮತ್ತೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಅಟ್ಟಹಾಸ ಮೆರೆದಿದ್ದಾರೆ. ಯುವಕನೊಬ್ಬನ ಕೊಲೆಗೆ ಯತ್ನಿಸಿರುವ ಘಟನೆ ಇದೀಗ ನಡೆದಿದೆ. ರೌಡಿಶೀಟರ್ ಗಳು ಯುವಕನೊಬ್ಬನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ...

ಸರ್ಟಿಫೈಡ್ ಸ್ಕೀಮ್ ಸಂಸ್ಥೆಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬುತ್ತಿರುವ ಪೇಯ್ಡ್ ಮೀಡಿಯಾ!

ಮಂಗಳೂರು: ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಕೆಲವೊಂದು ಮಾಧ್ಯಮಗಳು ಯಾವುದೋ ಸ್ಕೀಮ್ ಸಂಸ್ಥೆಗಳ ವರದಿಗೆ ಇನ್ನು ಯಾವುದೋ ಸ್ಕೀಮ್ ಸಂಸ್ಥೆಗಳ ಪೋಸ್ಟರ್ ಹಾಗೂ ಪ್ರೋಮಟರುಗಳ ಪೋಟೊಗಳನ್ನು ದುರ್ಬಳಕೆ ಮಾಡುವುದು ಗಮನಕ್ಕೆ ಬಂದಿದ್ದು, ಆಯಾ...

ಸಿಂಗಾರಿ ಬೀಡಿ ಮಾಲಕರ ಮನೆಗೆ ನಕಲಿ ED ಅಧಿಕಾರಿಗಳ ದಾಳಿ ಲಕ್ಷಾಂತರ ರೂ. ದೋಚಿ ಪರಾರಿ

ಬಂಟ್ವಾಳ, ಜ.4: ಬೋಳಂತೂರು, ನಾರ್ಶದಲ್ಲಿರುವ ಸಿಂಗಾರಿ ಬೀಡಿ ಮಾಲಕರಾದ ಮನೆಗೆ ನಿನ್ನೆ ರಾತ್ರಿ ನಕಲಿ ಈಡಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿಗಳನ್ನು ದೋಚಿ ಪರಾರಿಯಾದ...

ಸುಬ್ರಹ್ಮಣ್ಯ ಬಳಿ ರೈಲು ಹಳಿ ಮೇಲೆ ಭೂಕುಸಿತ

ಸುಬ್ರಹ್ಮಣ್ಯ: ಇಲ್ಲಿನ ಸಮೀಪದ ರೈಲ್ವೆ ಹಳಿ ಮೇಲೆ ಶುಕ್ರವಾರ ಜುಲೈ 26 ರಂದು ಸಂಜೆ 6:56 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ. ಯಡಕುಮೇರಿ...

ವಾಮಂಜೂರು ಗುಡ್ಡದಲ್ಲಿ ಭೂ ಕುಸಿತ

ಮಂಗಳೂರು: ವಾಮಂಜೂರು ಬಳಿಯ ಕೆತ್ತಿಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆ ಅಗಲಗೊಳಿಸಲು ಗುಡ್ಡವನ್ನು ಅಗೆದಿರುವ ಭಾಗದಲ್ಲಿ ಶುಕ್ರವಾರ ಸಣ್ಣ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಕಾಮಗಾರಿಗಾಗಿ ಗುಡ್ಡದ...

ಅಂಕೋಲಾ ಗುಡ್ಡ ಕುಸಿತ ಪ್ರಕರಣ: ಮೃತರ ಕುಟುಂಬಕ್ಕೆ ರಾಜ್ಯ‌ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಅಂಕೋಲಾ ಬಳಿ ಗುಡ್ಡ ಕುಸಿದು ಒಂದೇ ಕುಟುಂಬದ ಐವರು ಹಾಗೂ ಟ್ಯಾಂಕರ್ ಮತ್ತು ಕಾರಿನಲ್ಲಿದ್ದ ನಾಲ್ವರು ಮತ್ತು ಉಳುವರೆಯಲ್ಲಿ ಓರ್ವ ಮಹಿಳೆ ಸೇರಿ 10 ಜನರು...

ಗಬ್ಬೆದ್ದು ನಾರುತ್ತಿರುವ ಸ್ಪೀಕರ್ ಯು.ಟಿ‌ ಖಾದರ್ ಕ್ಷೇತ್ರದ ಬೀಚ್: ಹೇಳುವವರಿಲ್ಲ ಕೇಳುವವರಿಲ್ಲ

ಉಳ್ಳಾಲ: ಸಾಮಾನ್ಯವಾಗಿ ಬೀಚ್ ಎಂದ ತಕ್ಷಣ ಸ್ವಚ್ಛಂದವಾಗಿ ಸುತ್ತಮುತ್ತಲು ಮರ ಗಿಡಗಳು, ಪಾರ್ಕು, ಮಕ್ಕಳಿಗೆ, ಹಿರಿಯರಿಗೆ ಸಮಯವನ್ನು ಕಳೆಯುವ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಹೊಂದಿರುತ್ತದೆ.‌...

ಮಂಗಳೂರಿಗೆ ಆಗಮಿಸಿದ ಕನ್ನಡ ಸಿನೆಮಾ ನಟ ಲವ್ಲೀ ಸ್ಟಾರ್ ಪ್ರೇಮ್

ಮಂಗಳೂರು: ವಿಷನ್ ೨ ಇಂಡಿಯಾ ಸಂಸ್ಥೆಯಾ App ಹಾಗೂ ಲೋಗೋ ಲೋಕಾರ್ಪಣಾ ಕಾರ್ಯಕ್ರಮದ ಪ್ರಯುಕ್ತ ನಟ, ಸ್ಯಾಂಡಲ್ ವುಡ್ ಲವ್ಲೀ ಸ್ಟಾರ್ ನೆನಪಿರಲಿ ಪ್ರೇಮ್ ಇಂದು...