Home ಇತ್ತೀಚಿನ ಸುದ್ದಿ ಮೋದಿ, ರಾಹುಲ್ ಗಾಂಧಿ,‌‌ ಕನ್ಹಯ್ಯ ಕುಮಾರ್ ಮುನ್ನಡೆ

ಮೋದಿ, ರಾಹುಲ್ ಗಾಂಧಿ,‌‌ ಕನ್ಹಯ್ಯ ಕುಮಾರ್ ಮುನ್ನಡೆ

0
ಮೋದಿ, ರಾಹುಲ್ ಗಾಂಧಿ,‌‌ ಕನ್ಹಯ್ಯ ಕುಮಾರ್ ಮುನ್ನಡೆ
Prime Minister Narendra Modi (L) and Congress leader Rahul Gandhi (R) addressing separate election rallies | PTI

ನವದೆಹಲಿ: ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಕಾರ್ಯ ಆರಂಭಗೊಂಡಿದ್ದು, ರಾಯ್‌ಬರೆಲಿಯಲ್ಲಿ ರಾಹುಲ್ ಗಾಂಧಿ, ವರನಾಸಿಯಲ್ಲಿ‌‌ ಪ್ರಧಾನಿ ಮೋದಿ ಅಂಚೆ ಮತಗಳ ಮುನ್ನಡೆಯನ್ನ ಕಾಯ್ದುಕೊಂಡಿದ್ದಾರೆ. ಅದೇ ರೀತಿ ಈಶಾನ್ ದೆಹಲಿಯಲ್ಲಿ ಕನ್ಹಯ್ಯ ಕುಮಾರ್ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿಯಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಅವರು ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here