Home ಇತ್ತೀಚಿನ ಸುದ್ದಿ ಎನ್‌ಡಿಎ ಸೆಂಚುರಿ, ಇಂಡಿಯಾ ಹಾಫ್ ಚೆಂಚುರಿ

ಎನ್‌ಡಿಎ ಸೆಂಚುರಿ, ಇಂಡಿಯಾ ಹಾಫ್ ಚೆಂಚುರಿ

0
ಎನ್‌ಡಿಎ ಸೆಂಚುರಿ, ಇಂಡಿಯಾ ಹಾಫ್ ಚೆಂಚುರಿ

ಲೋಕಸಭಾ ಚುನಾವಣಾ ಮತ ಎಣಿಕೆ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಎನ್‌ಡಿಎ ಮೈತ್ರಿಕೂಟ 100 ಕಡೆ ಮುನ್ನಡೆಯನ್ನು ಕಾಯ್ದುಕೊಂಡರೆ ಇಂಡಿಯಾ ಮೈತ್ರಿ ಕೂಟ 50 ರ ಗಡಿ ದಾಟಿದೆ. ಸಂಜೆಯೊಳಗೆ ಬಹುತೇಕ ಫಲಿತಾಂಶ ಹೊರಬರುವುದಾಗಿ ನಿರೀಕ್ಷಲಾಗಿದೆ.

LEAVE A REPLY

Please enter your comment!
Please enter your name here