ಇತ್ತೀಚಿಗೆ ಆನ್‌ಲೈನ್ ವಂಚನೆ ಹೆಚ್ಚಾಗುತ್ತಿದ್ದು, ಸುಲಭವಾಗಿ ವಾಟ್ಸ್‌ಆ್ಯಪ್ ಮೂಲಕ BIll APK, Scratch Card, Offer Link, Photoಗಳು ಅಪರಿಚಿತ ನಂಬರಿನಿಂದ ಬರುತ್ತಿವೆ. ಇಂತಹ ಯಾವುದೇ ಸಂದೇಶಗಳು ನಿಮ್ಮ ಮೊಬೈಲ್‌ಗೆ ಅಥವಾ ಸಂಸ್ಥೆಯ ಮೊಬೈಲ್‌ಗೆ ಬಂದರೆ ಅದರ ಮೇಲೆ ಕ್ಲಿಕ್ ಮಾಡಬೇಡಿ. ಅದು ನೇರವಾಗಿ ಬ್ಯಾಂಕ್ ಖಾತೆಯನ್ನೇ ಹ್ಯಾಕ್ ಮಾಡುತ್ತದೆ. ಅದರಲ್ಲಿರುವ ಎಲ್ಲಾ ಹಣವನ್ನು ಯಾವುದೇ Password, OTP ಇಲ್ಲದೆ ಕದಿಯುವ ಖದೀಮರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ.
For order Whatsapp: 9986466324
ಆದಾಗ್ಯೂ, ಆನ್‌ಲೈನ್ ಹೊರತಾಗಿಯೂ ಪೋಸ್ಟ್ ಮೂಲಕ ಕಂಪನಿ ಹೆಸರಿಗೆ, ವ್ಯಯಕ್ತಿಕ ಹೆಸರಿಗೂ ಬರುವ ಪ್ರಕ್ರಿಯೆಗಳು ಹೆಚ್ಚಾಗತೊಡಗಿದೆ. ಈಗಾಗಲೇ ದೇಶದಾದ್ಯಂತ ಲಕ್ಷಾಂತರ ಮಂದಿ ಆನ್‌ಲೈನ್ ವಂಚನೆ ಸಹಿತ ಇಂತಹ ಪೋಸ್ಟ್ ಮೂಲಕ ಬರುವ ವಂಚಕರ ಬಲೆಗೆ ಬಿದ್ದು ಲಕ್ಷ ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಪೋಸ್ಟ್‌ಗಳು ಅಮೇಜಾನ್, ಮೀಶೋ, ಪ್ಲಿಪ್‌ಕಾರ್ಟ್ ಹಾಗೂ ಮುಂತಾದ ಸಂಸ್ಥೆಗಳ ಹೆಸರಿನಲ್ಲಿ ಬರುತ್ತಿರುತ್ತದೆ. ಇಂತಹ ಪೋಸ್ಟ್ ಬಂದರೆ ತಿರಸ್ಕರಿಸಿ ಇಲ್ಲವಾದಲ್ಲಿ ನೇರವಾಗಿ ನಮ್ಮ ಡಾಟಗಳ ಜೊತೆಗೆ ಬ್ಯಾಂಕ್ ಖಾತೆಗಳೂ ಹ್ಯಾಕ್ ಆಗುತ್ತದೆ… ಎಚ್ಚರಿಕೆಯಿಂದ ಇರಿ…