Home ಇತ್ತೀಚಿನ ಸುದ್ದಿ ಸಿಡಿಲು ಬಡಿದು ಯುವಕ ಮೃತ್ಯು

ಸಿಡಿಲು ಬಡಿದು ಯುವಕ ಮೃತ್ಯು

0
ಸಿಡಿಲು ಬಡಿದು ಯುವಕ ಮೃತ್ಯು

ಕೊಣಾಜೆ : ಬಾಳೆಪುಣಿ ಗ್ರಾಮದ ಮುದುಂಗಾರುಕಟ್ಟೆ ಎಂಬಲ್ಲಿ ಮಂಗಳವಾರ  ಮಧ್ಯಾಹ್ನ ಯುವಕನೊರ್ವನ ಮೃತದೇಹ ಪತ್ತೆಯಾಗಿತ್ತು.‌ ಮೃತ ಯುವಕನನ್ನು ಮುದುಂಗಾರುಕಟ್ಟೆಯ ಸಮೀಪದ ಪಾತೂರಿನ ಮುಹಮ್ಮದ್ ನಿಯಾಪ್ ಎಂದು ಗುರುತಿಸಲಾಗಿದೆ.

ವೈದ್ಯಕೀಯ ವರದಿಯ ಬಳಿಕ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಯುವಕನು ಬಸ್ ನಿಲ್ದಾನದಲ್ಲಿ ಕುಳಿತಾಗ ಸಿಡಿಲು ಬಡಿದು ದೇಹದಲ್ಲಿ ವಿದ್ಯುತ್ ಸಂಚಲನಗೊಂಡು ಮೃತಪಾಟ್ಟಿದ್ದಾನೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here