ಇಂದಿನ ದಿನಗಲ್ಲಿ ಒಬ್ಬ ವ್ಯಕ್ತಿಗೆ ಒಂದು ಸ್ಕೂಟರ್ ಖರೀದಿ ಮಾಡಬೇಕಾದರೂ 90% ಲೋನ್ ಮಾಡಲೇಬೇಕು. ಅದರ EMI ಪಾವತಿಸಲು ರಜೆಯಿಲ್ಲದೆ ದುಡೀಬೇಕು. ಒಂದು ವೇಳೆ ಸರಿಯಾದ ಉದ್ಯೋಗ ಸಿಗದಿದ್ದಲ್ಲಿ EMI ಬೌನ್ಸ್ ಆಗಿ ಅದರ ಮೇಲೆ ಬಡ್ಡಿ ಕಟ್ಟಬೇಕು. ಈ ಮಧ್ಯೆ ಮನೆ ಖರ್ಚು, ಬಾಡಿಗೆ ಇನ್ನಿತ್ತರ ಖರ್ಚುವೆಚ್ಚಗಳನ್ನು ಭರಿಸುವಾಗ ವ್ಯಕ್ತಿಯ ಅರ್ಧ ಜೀವವೇ ಹೋಗಿರುತ್ತೆ. ಮನುಷ್ಯನ ಬದುಕು ಪ್ರತಿನಿತ್ಯ ಹೋರಾಟಕ್ಕೆ ಮೀಸಲಿಟ್ಟು ಒಂದು ದಿನವೂ ನೆಮ್ಮದಿಯಿಂದ ಉಸಿರಾಡಲು ಆಗದಂತಹ ಸಂದಿಗ್ಧ ಪರಿಸ್ಥಿತಿ. ಇಂತಹ ಸಮಯಕ್ಕೆ ಸರಿಯಾಗಿ ತಲುಪಿದ್ದು ವಿಷನ್ ಇಂಡಿಯಾ ಎಂಬ ಉಳಿತಾಯ ಯೋಜನೆ ಸಂಸ್ಥೆ. ಹೌದು ಈಗಾಗಲೇ ಸಾವಿರಾರು ಮಂದಿಯ ಬದುಕಿಗೆ ಬೆಳಕಾಗಿದೆ ವಿಷನ್ ಇಂಡಿಯಾ. ಮೊದಲ ಪಯಣದಲ್ಲೇ ಯಶಸ್ವಿಯಾದ ಅದೇ ವಿಷನ್ ಇಂಡಿಯಾ ಸಂಸ್ಥೆ ಇದೀಗ ಎರಡನೇ ಸೀಸನ್ ನನ್ನ ಆರಂಭಿಸಿದೆ.
ಹೌದು, ವಿಷನ್ ಎಂಬ ಹೆಸರಿನಂತೆ ಬಡ ಜನರ ಕಲ್ಯಾಣಕ್ಕಾಗಿ ವಿಷನ್ 2 ಇಂಡಿಯಾ ಪಣ ತೊಟ್ಟಿದೆ. ಕೇವಲ ಸಾವಿರ ರೂಪಾಯಿ ಪಾವತಿಸುವ ಮೂಲಕ ನಿಮ್ಮ ಕನಸಿನ ಮನೆ (4 BH K, 3BHK, 2BHK) ಯ ಹತ್ತು ಸುಸಜ್ಜಿತ ಮನೆ, 17 ಕಾರುಗಳು, 90 ದ್ವಿಚಕ್ರ ವಾಹನಗಳು, 70 ಐಫೋನ್ ಗಳು, ವಿದೇಶ ಪ್ರಯಾಣ ಜೊತೆಗೆ ಲಕ್ಷಾಂತರ ರೂಪಾಯಿ ನಗದು ಚಿನ್ನವನ್ನು ಗೆಲ್ಲುವ ಚಿನ್ನದಂತ ಅವಕಾಶ ಇದಾಗಿದೆ.
ಇಪ್ಪತ್ತನಾಲ್ಕು ತಿಂಗಳೂ ಹೆಸರು ಬರದವರಿಗೆ ಏನು ಲಾಭವಿದೆ?
ಒಟ್ಟು ಇಪ್ಪತ್ತನಾಲ್ಕು ಕಂತುಗಳನ್ನು ಎರಡು ವರುಷಗಲ್ಲಿ ಪಾವತಿಸಬೇಕು. ಒಂದು ಸಲ ನಿರ್ದಿಷ್ಟ ಸಂಖ್ಯೆಗೆ ಬಂಪರ್ ಬಹುಮಾನ ಬಂದಲ್ಲಿ ಹಣ ಪಾವತಿಸುವ ಅಗತ್ಯ ಬರೋದಿಲ್ಲ. ಯಾರಿಗೆಲ್ಲ ಬಹುಮಾನ ಬರೋದಿಲ್ಲವೋ ಅವರು ಕಟ್ಟಿದ ಇಪ್ಪತ್ತನಾಲ್ಕು ಸಾವಿರಕ್ಕೆ ಪ್ರತಿಯಾಗಿ ಹನ್ನೆರಡು ಸಾವಿರ ಹಣ ವಾಪಸು ಜೊತೆಗೆ ಹನ್ನೆರಡು ಸಾವಿರ ರೂಪಾಯಿಗಳ ಇತರ ಪ್ರಾಡಕ್ಟ್ ಲಭಿಸುತ್ತದೆ. ನಾವು ಕೊಟ್ಟ ಪಟ್ಟಿಯಿಂದ ನಿಮಗೆ ಬೇಕಾದ ಪ್ರಾಡಕ್ಟುಗಳನ್ನು ನೀವು ಆಯ್ಕೆ ಮಾಡಬಹುದು.
ನೀವು ಈ ಸಂಸ್ಥೆಯಲ್ಲಿ ಭಾಗವಹಿಸಲು ನಿಮ್ಮ ಹೆಸರು, ನಿಮ್ಮ ವಾಟ್ಸಪ್ಪ್ ನಂಬರ್ ನಿಮ್ಮ ನಗರ ( ಊರು) ಇದಿಷ್ಟು ಟೈಪ್ ಮಾಡಿ ಕೆಳಕಂಡ ವಾಟ್ಸಾಪ್ ನಂಬರ್ 9986 466 324, 9535674443, 70901 01199ಗೆ ಕಳುಹಿಸಿದರೆ ವಿಷನ್ 2 ಇಂಡಿಯಾ ಸಂಸ್ಥೆ ಕಡೆಯಿಂದ ನಿಮಗೊಂದು ಕೂಪನ್ ಬರುತ್ತದೆ ಅದರಲ್ಲಿ ನಿಮ್ಮ ಕೂಪನ್ ನಂಬರ್ ಇರಲಿದೆ. ಮುಂದಿನದನ್ನು ಸ್ವತಃ ಸಂಸ್ಥೆಯವರೇ ನಿಮಗೆ ವಿವರಿಸುತ್ತಾರೆ.
ಡ್ರಾ ಹೇಗೆ ನಡೆಯುತ್ತದೆ?
ವಿಷನ್ 2 ಇಂಡಿಯಾ ಸಂಸ್ಥೆಯ ಎಲ್ಲ ತಿಂಗಳ ಡ್ರಾ ಸಾರ್ವಜನಿಕವಾಗಿ ನಡೆಯುತ್ತದೆ ಜೊತೆಗೆ ಸಂಸ್ಥೆಯ ಯೌಟ್ಯೂಬ್ ಚಾನೆಲಿನಲ್ಲಿ ನೇರ ಪ್ರಸಾರ ಇರಲಿದೆ. ಡ್ರಾ ಆಗುವ ಮುಂಚೆ ಎಲ್ಲರಿಗು ಬ್ರಾಡ್ ಕಾಸ್ಟ್ ಹಾಗು ಗ್ರೂಪ್ ಗಳಲ್ಲಿ ಲಿಂಕ್ ಹಾಕಲಾಗುತ್ತದೆ. ವಿಜೇತರಿಗೆ ವಾಟ್ಸಾಪ್ ಮೆಸೇಜ್ ಅಥವಾ ಕರೆ ಮಾಡಿ ತಿಳಿಸಲಾಗುವುದು ಎಂದು ಸಂಸ್ಥಾಪಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ:
9986 466 324
9535 67 4443
709 010 1199
Really looks good, Hope no one will suffer in future.
Now a days most of the schemes are bogus, so please give justice to humanity and good will, my hearty congratulations and best wishes for the success of this venture.